Adoption


ಕೋವಿಡ್ ಸೋಂಕಿನಿಂದ ಕ್ವಾರಂಟಿನ್ನಲ್ಲಿದ್ದರೂ ಸನ ಅರಣ್ಯ ಸಚಿವರಾದಂತ ಶ್ರೀ ಆನಂದ ಸಿಂಗ್ ರವರು ವಿಶ್ವ ಹುಲಿ ದಿನದ ಅಂಗವಾಗಿ ಮನೆಯಿಂದಲೇ ಪ್ರಾಣಿ ದತ್ತುಸ್ವೀಕಾರದ zoos of Karnataka .app ಬಿಡುಗಡೆ ಗೊಳಿಸುವುದರೊಂದಿಗೆ ಹುಲಿಯನ್ನು ದತ್ತು ಪಡೆದುಕೊಂಡು ಅನುಕರಣೀಯರಾಗಿದ್ದಾರೆ ಸನ್ಮಾನ್ಯ ಸಚಿವರ ಕಾಳಜಿಗೆ ಧನ್ಯವಾದಗಳು.