Plastic pollution awareness at Shivamogga Zoo


Activity : 'Getting out of a rubber band'  is a simple activity to crate empathy for wildlife by simulating an animal entanglement in plastic litter.

Procedure : Put a rubber band around the back of the hand catching the thumb and little finger and have the visitor to remove the band without using other hand or teeth or rubbing it. 

Result : Many people fail to untangle themselves. 

Discussion : Rubber band represents the plastic litter, fishing nets, packing straps.


ಚಟುವಟಿಕೆ: 'ರಬ್ಬರ್ ಬ್ಯಾಂಡ್‌ನಿಂದ ಹೊರಬರುವುದು' ಪ್ಲಾಸ್ಟಿಕ್ ಕಸದಲ್ಲಿ ಪ್ರಾಣಿಗಳ ಸಿಕ್ಕಿಹಾಕಿಕೊಳ್ಳುವಿಕೆಯನ್ನು ಅನುಕರಿಸುವ ಮೂಲಕ ವನ್ಯಜೀವಿಗಳ ಬಗ್ಗೆ ಜಾಗೃತಿ ಮೂಡಿಸುವ ಸರಳ ಚಟುವಟಿಕೆ.

ಕಾರ್ಯವಿಧಾನ: ಹೆಬ್ಬೆರಳು ಮತ್ತು ಕಿರು ಬೆರಳನ್ನು ಕೈಯ ಹಿಂಭಾಗದಲ್ಲಿ ರಬ್ಬರ್ ಬ್ಯಾಂಡ್ ಹಾಕಿ ಮತ್ತು ಇತರ ಕೈ, ಹಲ್ಲುಗಳನ್ನು ಬಳಸದೆ ಅಥವಾ ಉಜ್ಜಿಕೊಳ್ಳದೆ ಬ್ಯಾಂಡ್ ಅನ್ನು ತೆಗೆದುಹಾಕಲು ಸಂದರ್ಶಕರಿಗೆ ಹೇಳಿಲಾಯಿತು.

ಫಲಿತಾಂಶ: ಅನೇಕ ಜನರು ತಮ್ಮನ್ನು ತಾವು ಬಿಡಸಿಕೊಳ್ಳಲು ವಿಫಲರಾದರು.

ಚರ್ಚೆ: ರಬ್ಬರ್ ಬ್ಯಾಂಡ್ ಪ್ಲಾಸ್ಟಿಕ್ ಕಸ, ಮೀನುಗಾರಿಕೆ ಜಾಲಗಳು, ಪ್ಯಾಕಿಂಗ್ ಪಟ್ಟಿಗಳನ್ನು ಪ್ರತಿನಿಧಿಸುತ್ತದೆ.