world snake day


ವಿಶ್ವ ಹಾವಿನ ದಿನದಂದು,ನಮ್ಮ ಸುತ್ತಲೂ ಇರುವ ಹಾವಿನ ವಿವಿಧ ಬಗೆಯ ತಳಿಗಳ ಬಗ್ಗೆ ಮಾಹಿತಿ ಹೊಂದುವುದು ಮುಖ್ಯವೆನಿಸುತ್ತದೆ.

"ಶಿವಮೊಗ್ಗ ಮೃಗಾಲಯ ಹಾಗೂ ಸಫಾರಿ" ಆಯೋಜಿಸಿದ ಕಾರ್ಯಕ್ರಮದಲ್ಲಿ ನಮ್ಮ ದೇಶದಲ್ಲಿ ಕಂಡು ಬರುವ ನಾಲ್ಕು ದೊಡ್ಡ ಹಾವು ಗಳ ವಿವರಣೆ ನೀಡಲಾಯಿತು.


ಉರಗ ತಜ್ಞ, ಶ್ರೀ ಕಾರ್ತಿಕ್ ಅವರು , ಹಾವುಗಳ ಗುರುತಿಸುವಿಕೆ, ಹೊಂದಾಣಿಕೆಯಿಂದ ಇರುವಿಕೆ,

ಅವುಗಳ ನೈಸರ್ಗಿಕ ವಾಸಸ್ಥಾನಗಳನ್ನು ಕಾಪಡುವಿಕೆ,ಹಾಗೂ ಒಂದು ವೇಳೆ ಹಾವು ಕಚ್ಚಿದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳನ್ನು ಜನಸಾಮಾನ್ಯರಿಗೆ ಮನಮುಟ್ಟುವಂತೆ ವಿವರಿಸಿದರು.

World Snake Day is an important day when it comes to increasing awareness about the different species of snakes all around us.

Shimoga zoo and safari organized an awareness program on "Big four snakes of India" by @karthiksawwct where he taught the public how to I'd snake and how to co-exist to conserve, protect them in their natural habitat and snake bite mitigation.