Wildlife week celebration


ಶಿವಮೊಗ್ಗದ ಮೃಗಾಲಯದಲ್ಲಿ "ವಿಶ್ವ ವನ್ಯಜೀವಿ ವಾರ" ಆಚರಣೆಯ ಮೊದಲನೇ ದಿನದಂದು ,"ವನ್ಯ ಜೀವಿ ಭಂಗಿ" ಯೋಗ,  ಕಾರ್ಯಕ್ರಮ ದಲ್ಲಿ ವಿವಿಧ ಬಗೆಯ ಯೋಗ ಭಂಗಿ ಹೇಳಿ ಕೊಡಲಾಯಿತು. 15  ರಿಂದ 20 ಸದಸ್ಯರು (ಎಲ್ಲಾ ವಯಸ್ಸಿನ) ಇದರಲ್ಲಿ ಭಾಗವಹಿಸಿ, ಪ್ರಾಣಿಗಳ ಅನುಕರಣೆ ಮಾಡಿದರು.

ಕಾರ್ಯಕ್ರಮ ಎರಡು

ಸ್ವಚ್ಛತೆ ಅಭಿಯಾನ

ಸುಮಾರು 85 ಕಾಲೇಜು ವಿದ್ಯಾರ್ಥಿಗಳು (ಮೊದಲನೇ ದರ್ಜೆ ಮಹಿಳಾ ಕಾಲೇಜ್, ಶಿವಮೊಗ್ಗ , AtNCC  NSS ವಿದ್ಯಾರ್ಥಿಗಳು) ಭಾಗವಹಿಸಿದ್ದರು.

ತದನಂತರದ ಕಾರ್ಯಕ್ರಮದಲ್ಲಿ ಹೆಸರಾಂತ ಊರಗ ತಜ್ಞ , ಶ್ರೀ ಗುರು ಮೂರ್ತಿ ಅವರು,

ಹಾವಿನ ವಿವಿಧ ಬಗೆ ತಳಿಗಳು , ವಿಷ/ ವಿಷರಹಿತ, ಹಾವು ಕಡಿತ ವಾದಲ್ಲಿ ತೆಗೆದುಕೊಳ್ಳಬೇಕಾಗುವ  ಮುಂಜಾಗ್ರತಾ ಕ್ರಮ, ಸತ್ಯ-ಮಿಥ್ಯತೆಗಳು, ಮುಂತಾದವುಗಳ ಬಗ್ಗೆ ಮನಮುಟ್ಟುವಂತೆ ವಿದ್ಯಾರ್ಥಿಗಳಿಗೆ ವಿವರಿಸಿದರು.

ಮೂರನೇಯ ಕಾರ್ಯಕ್ರಮದಲ್ಲಿ

,ಪ್ರಾಣಿಗಳ "ಆಹಾರ ಸರಪಳಿ", ಯನ್ನು , ದಾರ, ಸಂಬಂಧಿಸಿದ ಫಲಕಗಳು (ಪ್ರಾಣಿಗಳ ಹೆಸರುಗಳು, ಗಿಡ ಮರಗಳು, ಕೊಳೆಯುವಿಕೆಗಳು, ಸೂರ್ಯ, ಇತ್ಯಾದಿ) ಗಳನ್ನು, ಉಪಯೋಗಿಸಿ ಪ್ರಕೃತಿಯ, ಆಹಾರ ಸರಪಳಿ ಸುಲಭವಾಗಿ ಅರ್ಥವಾಗುವಂತಹ ರೀತಿಯಲ್ಲಿ ಆಟವನ್ನು ಆಡಿಸಿ ವಿವರಣೆ ನೀಡಿ ತಿಳಿಸಲಾಯಿತು.

Wildlife week [email protected] zooDAY - 1 Wildlife Yoga 

Programme 1-Yoga session with multiple wildlife poses by all age groups about 15-20 members took part in this session by pretending themself as wild animals..

2 Cleanliness drive 

About 85 Students from different college(first grade womens college shivamogga and AtNCC NSS students)  participated in cleanliness drive. This followed by snake awareness programme by resources person guru murthy briefed about identification, venomous n non venomous snakes, snake bite managemant, first aid,snake myths and zoo management.

3-food web game. 


event also arranged systematically for these students using ropes n other related tags(name of animals, plants, decomposers, sun etc) and materials. To demonstrate the feeding relationship in nature.