Wildlife Week 2021 celebration


ವಿಶ್ವ ವನ್ಯಜೀವಿ ವಾರ 2021 ರ ಅಂಗವಾಗಿ,

ಮೈಸೂರು ಮೃಗಾಲಯದ ವತಿಯಿಂದ,"ಚಿತ್ರಕಲಾ ಸ್ಪರ್ದೆ" ಏರ್ಪಡಿಸಲಾಗಿತ್ತು.

ಸ್ಪರ್ಧೆಯಲ್ಲಿ ಎಲ್ಲಾ ವಯೋಮಾನದ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

as a part of Wildlife Week 2021 celebration, Painting Competition was organized by the Mysore Zoo. 110 students between the age group 5 to 20 years activity participated.