New safari vehicles at Hampi Zoo


Honourable District in-charge minister of Bellary Shri Anand Singh launching the new safari vehicles for the public at Hampi zoo. 

ಗೌರವಾನ್ವಿತ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಆನಂದ್ ಸಿಂಗ್ ಅವರು ಹೊಸ ಸಫಾರಿ ವಾಹನಗಳನ್ನು ಸಾರ್ವಜನಿಕರಿಗಾಗಿ ಹಂಪಿ ಮೃಗಾಲಯದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.