ಮೃಗಾಲಯದ ಪ್ರಾಣಿಗಳ ಪೋಷಣೆಗಾಗಿ ದೇಣಿಗೆ


ಗೌರವಾನ್ವಿತ ಶ್ರೀ ಸೋಮಶೇಖರ ಸಹಕಾರ ಹಾಗೂ ಮೈಸೂರು ಉಸ್ತುವಾರಿ ಸಚಿವರು ಇದುವರೆಗೂ ₹2.32ಕೋಟಿ ಹಣವನ್ನು ಅವರ ವಿಶೇಷ ಪ್ರಯತ್ನದಿಂದಾಗಿ ಮೈಸೂರು ಮೃಗಾಲಯದ ಪ್ರಾಣಿಗಳ ಪೋಷಣೆಗಾಗಿ ದೇಣಿಗೆಯನ್ನು ಕೊಟ್ಟು ಸಹಕರಿಸಿ ಅನುಕರಣೀಯ ದಾರಿ ತೋರಿಸುವ ಮೂಲಕ ಮಾದರಿಯಾಗಿದ್ದಾರೆ ಹೃತ್ಪೂರ್ವಕ ಧನ್ಯವಾದಗಳು