Awareness Program on Snakes


ಹಾವುಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಶಿವಮೊಗ್ಗ ಮೃಗಾಲಯದಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಹಾವುಗಳ ಗುರುತಿಸುವಿಕೆ, ಜೈವಿಕ ಪ್ರಾಮುಖ್ಯತೆ, ಹಾವಿನ ಕಡಿತ ~ ಮಾಡಬೇಕಾದ ಮತ್ತು ಮಾಡಬಾರದ ಕ್ರಮಗಳು, ವಿಷಕಾರಿ ಮತ್ತು ವಿಷರಹಿತ ಹಾವುಗಳು ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಲಾಯಿತು.

Awareness Program on Snakes- Identification, Biological Importance, Snake Bite ~Do's and Don'ts, Venomous and Non- Venomous etc was held at Shimoga Zoo.