World Sparrow Day Celebration - Mysuru Zoo


ಮೈಸೂರು ಮೃಗಾಲಯ ಹಮ್ಮಿಕೊಂಡಿದ್ದ " ವಿಶ್ವ ಗುಬ್ಬಚ್ಚಿ ದಿನ" ಆಚರಣೆ ಸಂದರ್ಭದಲ್ಲಿ, 'ಫ್ಲೈಯರ್' ಗಳನ್ನು ಪ್ರದರ್ಶಿಸಲಾಯಿತು ಹಾಗೂ ಸಂದರ್ಶಕರಿಗೆ ಗುಬ್ಬಚ್ಚಿ ಬಗೆಗಿನ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಿ ಅರಿವು ಮೂಡಿಸುವ ಕಾರ್ಯ ನಡೆಸಲಾಯಿತು,
ವಿಜೇತರಿಗೆ ಬಹುಮಾನ ವಾಗಿ ಪಕ್ಷಿಗಳಿಗೆ ಆಹಾರ ನೀಡಲು ಉಪಯೋಗಿಸುವ
ಪರಿಸರ ಸ್ನೇಹಿ ವಸ್ತು ನೀಡಲಾಯಿತು.

On account of World Sparrow Day celebration, flyers were displayed & Visitors were engaged by conducting quiz related to sparrows as a part of in-reach program at Mysuru Zoo. Winners of the quiz competition received eco-friendly, sustainable bird feeders.