ZAK Chairman visit to Hampi Zoo


Sri L R Mahadevaswamy, Chairman, Zoo Authority Of Karnataka visited Hampi Zoo. He inspected various development works of the zoo. 


ಕರ್ನಾಟಕದ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಎಲ್ ಆರ್ ಮಹಾದೇವಸ್ವಾಮಿ ಅವರು ಹಂಪಿ ಮೃಗಾಲಯಕ್ಕೆ ಭೇಟಿ ನೀಡಿದರು. ಮೃಗಾಲಯದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿದರು.