MP visit to Shivamogga Zoo


Member of Parliament Shri B Y Raghavendra visited Shivamogga zoo. He inspected various developmental works of the zoo. 

ಸಂಸತ್ ಸದಸ್ಯ ಶ್ರೀ ಬಿ ವೈ ರಾಘವೇಂದ್ರ ಅವರು ಶಿವಮೊಗ್ಗ ಮೃಗಾಲಯಕ್ಕೆ ಭೇಟಿ ನೀಡಿದರು. ಮೃಗಾಲಯದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿದರು.