Leopard adoption at Belagavi Zoo


ZAK thanks Vaishnavi Kumari from Dharwad for adopting a Leopard for a period of one year at Kittur Rani Chennamma Nisargadhama, Belagavi. In the times of lock down we request public to generously donate and adopt Zoo animals using the ZAK app available on Google Play Store and Apple App Store. 

ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ನಿಸರ್ಗಧಾಮದಲ್ಲಿ ಒಂದು ವರ್ಷದ ಅವಧಿಗೆ ಚಿರತೆಯನ್ನು ದತ್ತು ಪಡೆದಿದ್ದಕ್ಕಾಗಿ ಮೃಗಾಲಯ ಪ್ರಾಧಿಕಾರದ ಪರವಾಗಿ ಧಾರವಾಡದ ವೈಷ್ಣವಿ ಕುಮಾರಿ ಅವರಿಗೆ ಧನ್ಯವಾದಗಳು. ಲಾಕ್ ಡೌನ್ ಸಮಯದಲ್ಲಿ, ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಲ್ಲಿ ಲಭ್ಯವಿರುವ ZAK ಆ್ಯಪ್ ಬಳಸಿ ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯಲು ನಾವು ಸಾರ್ವಜನಿಕರನ್ನು ವಿನಂತಿಸುತ್ತೇವೆ.

https://play.google.com/store/apps/details?id=com.kimzuka.zak

https://apps.apple.com/in/app/zoos-of-karnataka/id1522015719