Prophylactic measures along with special vaccination drive at all zoos under ZAK to protect captive animals and zoo personnel have been taken as per #CZA, #GOI nd #GOK guidelines.


ಮೃಗಾಲಯಗಳಲ್ಲಿ ಇರುವ ಪ್ರಾಣಿಗಳು ಹಾಗೂ ಅವುಗಳ ರಕ್ಷಣೆಗೆ ಇರುವ ಸಿಬ್ಬಂದಿವರ್ಗವನ್ನು ರಕ್ಷಿಸುವ ಸಲುವಾಗಿ  #zak ಅಡಿಯಲ್ಲಿ ಇರುವ  ಎಲ್ಲಾ ಪ್ರಾಣಿ ಸಂಗ್ರಹಾಲಯಗಳಲ್ಲಿ ವಿಶೇಷ ವ್ಯಾಕ್ಸಿನೇಷನ್ ಡ್ರೈವ್ ಜೊತೆಗೆ ರೋಗ ನಿರೋಧಕ ಹಾಗೂ ನಿರ್ಬಂದಕ ಕ್ರಮಗಳನ್ನು #cza, #GOI ಮತ್ತು #GOK ಮಾರ್ಗಸೂಚಿಗಳ ಪ್ರಕಾರ ತೆಗೆದುಕೊಳ್ಳಲಾಗಿದೆ.


Prophylactic measures along with special vaccination drive at all zoos under ZAK to protect captive animals and zoo personnel have been taken as per #CZA, #GOI nd #GOK guidelines.