ಉಪೇಂದ್ರ ಅವರ ಸ್ಪಂದನೆಗೆ ಹೃತ್ಪೂರ್ವಕ ಧನ್ಯವಾದಗಳು.


ಕನ್ನಡ ಚಲನ ಚಿತ್ರರಂಗದ ಹೆಸರಾಂತ ನಟ/ನಿರ್ದೇಶಕರಾದ ಶ್ರೀ ಉಪೇಂದ್ರರವರು @nimmaupendra

 ಶ್ರೀ ದರ್ಶನ್ ತೂಗುದೀಪರವರ ಕರೆಗೆ ಓಗೊಟ್ಟು, ಸ್ಪಂದಿಸಿ, ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿರುವ 

ಆಫ್ರಿಕಾದ ಆನೆಯೊಂದನ್ನು  ದತ್ತು ತೆಗೆದುಕೊಳ್ಳುವ ಮೂಲಕ ಪ್ರಾಣಿ ಸಂರಕ್ಷಣೆಗೆ ಕೈಜೋಡಿಸಿರುವುದು ಕರ್ನಾಟಕದ ಎಲ್ಲ ಮೃಗಾಲಯಗಳಿಗೆ   ಆನೆ ಬಲ ಬಂದಂತೆ ಆಗಿದೆ. 

ಉಪೇಂದ್ರ ಅವರ ಸ್ಪಂದನೆಗೆ  ಹೃತ್ಪೂರ್ವಕ ಧನ್ಯವಾದಗಳು. -- ZAK