World Environment Day


ಇಂದು "ವಿಶ್ವ ಪರಿಸರ ದಿನಾಚರಣೆ " ಅಂಗವಾಗಿ, "ಇರುವುದು ಒಂದೇ ಭೂಮಿ" ಎಂಬ  ವಿಷಯ ಕುರಿತಂತೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು 


ವಿವಿಧ ರೀತಿಯ ಚಟುವಟಿಕೆ ಹಮ್ಮಿಕೊಂಡು, ಪ್ರಾಣಿ ಸಂಕುಲ ರಕ್ಷಣೆ, ತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ, ಗೊಬ್ಬರ ತಯಾರಿಕೆ ಇತ್ಯಾದಿ ಗಳನ್ನು, "ಸಾಹಸ "ಮತ್ತು "ವಿಶ್ವ ವನ್ಯಜೀವಿ ಧನ " ಸಹಯೋಗದೊಂದಿಗೆ ,ಮನಮುಟ್ಟುವ ಪ್ರಯತ್ನ ಮಾಡಲಾಯಿತು. 


ಸಂದರ್ಶಕ ರು  ವನ್ಯಜೀವಿ ಸಂರಕ್ಷಣಾ ಪ್ರತಿಜ್ಞೆ  ಕೈಗೊಂಡು ,ಆಟಗಳ  ಮೂಲಕ ತ್ಯಾಜ್ಯ ವಿಂಗಡಣೆ ಅರಿವು ಪಡೆದರು. 


J.P. ನಗರ, EKYA ಶಾಲಾ ವಿದ್ಯಾರ್ಥಿಗಳು ,

ಮೃಗ ಆಲಯ ದ  ಆವರಣದಲ್ಲಿ  ಸ್ಥಳಿಯ ತಳಿ ಸಸಿಗಳನ್ನು ನೆಟ್ಟು ,ಜೀವ ವೈವಿಧ್ಯ ಕಾಪಾಡುವ ನಿಟ್ಟಿನಲ್ಲಿ ಸಹಕಾರ ನೀಡಿದರು. 


ಮೃಗ ಆಲಯ ದ  ಸಭಾಂಗಣದಲ್ಲಿ "ವನ್ಯಜೀವಿ ಹಾಗೂ ಪ್ರಕೃತಿ ರಕ್ಷಣೆ " ಕುರಿತಾದ ಚಲನಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.

Awareness session conducted as part of World Environment Day, along the theme of "Only One Earth". 


Various activities were conducted to impart message on the need to conserve different species of fauna as well as ways to follow a sustainable lifestyle through waste segregation and composting in association with Saahas and World Wildlife Fund. 


Visitors also took a wildlife pledge and learnt waste segregation through games. 


Students from Ekya school, J P Nagar, also took part in a tree planting drive of native tree species in the zoo premises to support local biodiversity.


Additional wildlife and nature conservation theme movies were played in the zoo auditorium.