Animal Catchphrase activity


ಶಿವಮೊಗ್ಗ ಮೃಗಾಲಯದ ಸಂದರ್ಶಕರಿಗೆ,

ಪ್ರಾಣಿಗಳನ್ನು ಊಹಿಸಿ, ಗುರುತಿಸುವ ಒಂದು ಮೋಜಿನ ಆಟ.

ಆಟವನ್ನು ಆಡಲು ಪಾಲಿಸಬೇಕಾದ ವಿಧಿ ವಿಧಾನಗಳುನಾಲ್ಕು ಅಥವಾ ಐದು ಜನರು ಸೇರಿ ಆಡುವ ಆಟ

ಒಂದು ಡಬ್ಬಿಯಲ್ಲಿ ಒಂದೊಂದೇ ಪ್ರಾಣಿಯ ಹೆಸರನ್ನು ಬರೆದು ಚೀಟಿಗಳನ್ನು ಮಡಿಸಿ ಹಾಕುವುದು.

ಗುಂಪಿನ ಒಬ್ಬ ಸದಸ್ಯ ಡಬ್ಬಿಯಲ್ಲಿ ಇರುವ ಚೀಟಿಗಳಲ್ಲಿ ಒಂದನ್ನು ತೆಗೆದು ನೋಡಿ, ಚೀಟಿ ಯಲ್ಲಿ ಪ್ರಾಣಿಯ ಹೆಸರು ಹೇಳದೇ  ಪ್ರಾಣಿಯ ಆವಾಸಸ್ಥಾನ,ಬಣ್ಣ,

ಎತ್ತರ, ಮಾಡುವ ಸದ್ದು 

ಇಂತಹ ವಿವರಗಳನ್ನು ಹೇಳಿ ಪ್ರಾಣಿಯ ಹೆಸರನ್ನು ಊಹಿಸುವಂತೆ ಮಾಡಬೇಕುಇದಕ್ಕಾಗಿ ಒಂದು ನಿಗದಿತ ಸಮಯವಕಾಶ ಮಾತ್ರ ನೀಡಲಾಗುವುದು 


 Animal Catchphrase activity for visitors @shivamoggazoo

Activity rules: 

.Target:4-5 people group 

.Interested player from the group should pick the animal chits and others should try to guess the Animal.

.The player who is going to act should not tell animal name Instead can use facts, habitat, color, sound, etc 

.There is a specific time provide by the opponent team for the player to act.