ಭಾರತದ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಕು.ವೇದಾ ಕೃಷ್ಣಮೂರ್ತಿ ಅವರ ಮೈಸೂರು ಮೃಗಾಲಯದ ದತ್ತು ಸ್ವೀಕಾರ


ಭಾರತದ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಕು.ವೇದಾ ಕೃಷ್ಣಮೂರ್ತಿ ಅವರು ಮೈಸೂರು ಮೃಗಾಲಯದ “ಚಿರತೆ (ಭಾವನ)” ದತ್ತು ಸ್ವೀಕಾರವನ್ನು ನವೀಕರಿಸಿದರು. ಈ ಸಂಬಂಧ ಅವರು, 50,000 ರೂ. ಪಾವತಿಸಿದರು.