ಅಂತರಾಷ್ಟ್ರೀಯ ರಣಹದ್ದು ಜಾಗೃತಿ ದಿನ


ಸಂದರ್ಶಕರು, ಶಾಲೆಗಳು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ರಣಹದ್ದು ಜಾಗೃತಿ ದಿನ ಕಾರ್ಯಕ್ರಮವನ್ನು ನಡೆಸಲಾಯಿತು.

*ರಣಹದ್ದು ಜಾತಿಯ ವಿಧಗಳು

*ರಣಹದ್ದುಗಳ ಕುತೂಹಲಕಾರಿ ಸಂಗತಿಗಳು

*ರಣಹದ್ದುಗಳನ್ನು ಉಳಿಸಲು ಏನು ಮಾಡಬಹುದು

* ರಣಹದ್ದುಗಳು ಹೋದರೆ ಏನು

* ರಣಹದ್ದುಗಳು ಎದುರಿಸುತ್ತಿರುವ ಬೆದರಿಕೆಗಳು

*ರಣಹದ್ದುಗಳ ಪ್ರಾಮುಖ್ಯತೆ..