Inspection


ಇಂದು ಬಳ್ಳಾರಿ ಡಿಸಿ ಸರ್ ಶ್ರೀ ಪವನಕುಮಾರ ಮಾಲಪಾಟಿ ಐಎಎಸ್,ರವರು ಮೃಗಾಲಯಕ್ಕೆ ಭೇಟಿ ನೀಡಿ ಡಿಎಂಎಫ್  ಕಾಮಗಾರಿಗಳನ್ನು ಪರಿವೀಕ್ಷಿಸಿದರು.