Snake Bite Awareness


ಬನ್ನೇರುಘಟ್ಟ  ಮೃಗಾಲಯದಲ್ಲಿ, "ಹಾವು ಕಡಿತ ಜಾಗೃತಿ" ಯ ಬಗ್ಗೆ ಶೈಕ್ಷಣಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು,ಕಾರ್ಯಕ್ರಮದಲ್ಲಿ ಹಾವುಗಳ ನಡವಳಿಕೆ, ಜೀವಶಾಸ್ತ್ರ, ಹಾಗೂ ಮಾನವ-ಹಾವುಗಳ ನಡುವಿನ ಸಂಘರ್ಷ ಕಡಿಮೆ ಮಾಡುವ ವಿಧಿ ವಿಧಾನಗಳ ಬಗ್ಗೆ ಒತ್ತು ನೀಡಲಾಯಿತು.

education programme conducted on Snake Bite Awareness with focus on snake behaviour and biology as well as ways to mitigate human snake conflict