World Tourism Day celebrated


ದಿನಾಂಕ : 27-09-2021  ರಂದು, "ವಿಶ್ವ ಪ್ರವಾಸೋದ್ಯಮ ದಿನ" ವನ್ನು ,ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ "ಶಿವಮೊಗ್ಗ ಮೃಗಾಲಯ" ದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ, ಪ್ರವಾಸೋದ್ಯಮ ದಿಂದ ಉಂಟಾಗುವ ಸರ್ವ ರೀತಿಯ ಬೆಳವಣಿಗೆ, ಪ್ರಯೋಜನ ಕುರಿತಂತೆ, ಪ್ರವಾಸೋದ್ಯಮ ಇಲಾಖೆಯು "ಥೀಮ್ ಪ್ರವಾಸೋದ್ಯಮ" ದ ಬಗ್ಗೆ  ಚರ್ಚೆ ಏರ್ಪಡಿಸಿ, ಇದಕ್ಕೆ ಸಂಬಂಧಿಸಿದ "ಪುಸ್ತಕಗಳನ್ನು" ವಿತರಣೆ ಮಾಡಿದರು. ಕಳೆದ ವರ್ಷದಲ್ಲಿ  "ಕೋವಿಡ್ ಸಾಂಕ್ರಾಮಿಕ"  ಜಾಗತಿಕವಾಗಿ ಪ್ರವಾಸೋದ್ಯಮಕ್ಕೆ  ಪರಿಣಾಮ ಬೀರಿದ್ದ  ಕಾರಣ, 90℅ ಪಾರಂಪಾರಿಕ  ತಾಣ ಮುಚ್ಚಲ್ಪಟ್ಟಿತು. ಹೇಗೆ ಇದು ಇದನ್ನೇ ನಂಬಿದ್ದ ಗ್ರಾಮೀಣ ಭಾಗದ ಜನರನ್ನು ಬಡತನಕ್ಕೆ ತಳ್ಳಿತು ಹಾಗೂ ಇದರಿದ ಸಾಮಾಜಿಕ,ಸಾಂಸ್ಕೃತಿಕ,ರಾಜಕೀಯ,ಆರ್ಥಿಕತೆಯ ಮೇಲುಂಟಾದ ಜಾಗತಿಕ ಪರಿಣಾಮಗಳ ಬಗ್ಗೆ ವಿವರಣೆ ನೀಡಿ,"ಪ್ರವಾಸೋದ್ಯಮದ ಮಹತ್ವ" ದ ಕುರಿತಂತೆ ಸವಿವರವಾಗಿ ಜಾಗೃತಿ ಮೂಡಿಸಲಾಯಿತು. 

World Tourism  Day celebrated on (27.09.21) collaboration with Tourism department shivamogga.followed by inauguration, talk on theme-tourism for inclusive growth and distribution of books from tourism department. To raise awareness on the importance of tourism and how it affects the social, cultural, political and economic values internationally. 90% of the world heritage sites are closed due to the pandemic last year. This left people in rural communities unemployed and on the brink of poverty.