Wildlife week celebration


ಶಿವಮೊಗ್ಗದ ಮೃಗಾಲಯದಲ್ಲಿ ವನ್ಯಜೀವಿ ವಾರದ ಎರಡನೆಯ ದಿನ.

ಮೊದಲನೆಯ ಕಾರ್ಯಕ್ರಮ.

ಪ್ರಕೃತಿಯಲ್ಲಿ ನಡೆದಾಡುತ್ತ ಹಕ್ಕಿಗಳ ವೀಕ್ಷಣೆ.  ಇದರಲ್ಲಿ ಸುಮಾರು 35 ದಕ್ಕೂ ಅಧಿಕ ಸದಸ್ಯರು ಭಾಗವಹಿಸಿ. ವಿವಿಧ ಬಗೆಯ ಪಕ್ಷಿಗಳನ್ನು ವೀಕ್ಷಿಸಿದರು. 

ಎರಡನೆಯ ಕಾರ್ಯಕ್ರಮ

"ಮೃಗಾಲಯ ಪಾಲಕರಾಗಿ ಒಂದು ದಿನ". ಈ ಕಾರ್ಯಕ್ರಮದಲ್ಲಿ ಎಲ್ಲಾ ವಯೋಮಾನದ ಸುಮಾರು 35 ದಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿ,ಮೃಗಾಲಯ ಪಾಲಕರಿಂದ ವಿವರಣೆ ಪಡೆದರು. ಇದರ ಮುಂದಿನ ಭಾಗವಾಗಿ, 

ಮೃಗಾಲಯ ಪಾಲಕರ ಬಗೆಗಿನ ಸಂಕ್ಷಿಪ್ತ ವಿವರ,

ಪಾಲಕರ ಮಾರ್ಗದರ್ಶನ ದೊಂದಿಗೆ ಮೃಗಾಲಯದ ವೀಕ್ಷಣೆ,

ತೆರೆ ಮರೆಯಲ್ಲಿನ ಒಂದು ನೋಟ, ಪ್ರಾಣಿ ವೀಕ್ಷಣಾ ದಾಖಲು ವಿಧಾನ, ಪೌಷ್ಠಿಕ ಆಹಾರ ತಯಾರಿಸುವ ಹಾಗೂ ಉಣಬಡಿಸುವಕ್ರಮ ಮುಂತಾದವುಗಳನ್ನು ಸಂದರ್ಶರಕರಿಗೆ ಸ್ವತಹ  ಅನುಭವಿಸಿ ತಿಳಿದುಕೊಳ್ಳುವಂತೆ ಮಾಡಲಾಯಿತು.

Wildlife week  celebration DAY- 2

Programme 1

Bird watch and nature walk

More than 35 members participated in bird watch programme.

Programme 2

Be a keeper for a day program

In this immersive experience, participants   will learn firsthand from our keepers.. About 30 members of all age group  participated in the program. 

Session on.. 

*Brief introduction about zoo keepers 

*Guided tour of the zoo that includes a special behind-the-scenes look

*Animal observation sheet 

*preparing of delicious diet 

 *enrichment for an animal