Wildlife week celebration DAY- 2


ಎರಡನೇ ದಿನದ ವನ್ಯಜೀವಿ ವಾರ ಕಾರ್ಯಕ್ರಮದ ಅಂಗವಾಗಿ, 

ಸಂದರ್ಶಕರಿಗೆ, ಗರಿಗಳು,ಕೊಂಬುಗಳು, ಹಿಕ್ಕೆ-ಪಿಕ್ಕೆಗಳು, ಚರ್ಮ, ಮುಂತಾದವುಗಳನ್ನು ನೋಡಿ   ಪರೋಕ್ಷವಾಗಿ ಪ್ರಾಣಿಗಳನ್ನು ಗುರುತಿಸುವ ವಿಧಾನಗಳನ್ನು ತಿಳಿಸಲಾಯಿತು.  

ಹಾಗೂ, 

"ಕಾನೂನು ಬಾಹಿರ ವನ್ಯ ಮೃಗ ವ್ಯಾಪಾರ" ವನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಲಾಖೆಗೆ ಸಹಕರಿಸುವಂತೆ ಮನವಿ ಮಾಡಲಾಯಿತು.

2nd day of wildlife week celebration.  Interaction with public about indirect method of species identification and not to support illegal wildlife trade.