3rd day of wildlife week.


ಮೂರನೇ ದಿನ, ವಿಶ್ವ ವನ್ಯಜೀವಿ ವಾರದ ಪ್ರಯುಕ್ತ,ಕನ್ನಡ ಹಿರಿಯ ಪ್ರಾಥಮಿಕ ಶಾಲೆ,ಹೊಂಗ ಮತ್ತು ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮುಕ್ತಿ ಮಾತ, ಶಾಲೆಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ದೊಂದಿಗೆ ಮೃಗಾಲಯದ ಪ್ರದರ್ಶನ ಮಾಡಿಸಲಾಯಿತು ಹಾಗೂ ಈ ಸಂದರ್ಭದಲ್ಲಿ ಮೃಗಾಲಯದ ಪ್ರಾಣಿಗಳು, ಅವುಗಳ ನಡೆವಳಿಕೆ, ಮೃಗಾಲಯ ವೀಕ್ಷಿಸುವಾಗಿನ ನಮ್ಮ ನಡೆವಳಿಕೆ ಬಗ್ಗೆ ತಿಳಿಸಲಾಯಿತು.

ಮೃಗಾಲಯದ ಪ್ರಾಣಿ ಪಾಲಕರನ್ನು ಮಕ್ಕಳಿಗೆ ಪರಿಚಯಿಸಿ,ಸಂವಾದದೊಂದಿಗೆ ಮಕ್ಕಳ ಕುತೂಹಲ ತಣಿಯುವಂತೆ ಮಾಡಲಾಯಿತು.

3rd day of wildlife week. Guided tour of zoo for KHPS honga and KHPS mukti matta school students. Guided tour included explaining them about types of animal in zoo, animal behavior, do and don'ts regarding wildlife.

Guided tour also included introduction of animal keepers to school students and interaction with animal keepers.