outreach program was conducted


ವಿಶ್ವ ವನ್ಯಜೀವಿ ವಾರ,

4 ನೆಯ ದಿನದ ಕಾರ್ಯಕ್ರಮದ ಅಂಗವಾಗಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಹಳ್ಳಿ ಮತ್ತು ಶಗೋಟಿ ಶಾಲೆಯ ವಿದ್ಯಾರ್ಥಿಗಳಿಗೆ,

ಹಾವುಗಳ ವಿಷಯವಾಗಿ ಸಂವಾದ,ಪ್ರಬಂಧ/ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು.

ಹಾಗೂ,

"ಗದಗ್ ಮೃಗಾಲಯ",ಮತ್ತು "ವನ್ಯಜೀವಿ ಕರ್ನಾಟಕ" ದ, ಸಾಕ್ಸ್ಯ ಚಿತ್ರ ಪ್ರದರ್ಶಿಸಲಾಯಿತು.

WLW day-4, an outreach program was conducted at GHPS Hosahalli & GHPS Shagoti. This session included a Snake Talk, Essay / Drawing Competition & a documentary show ( Gadag Zoo Documentary & Wild Karnataka Documentary)