Out reach programme for government school students


ವಿಶ್ವ ವನ್ಯಜೀವಿ ವಾರ ದ , 4 ನೆ ದಿನದ ಕಾರ್ಯಕ್ರಮದ ಅಂಗವಾಗಿ,

ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ,

ಪ್ರಾಣಿಗಳ ಮಾದರಿಯ ಪತ್ತೆ ಮಾಡುವಿಕೆ, ಪ್ರಕೃತಿಯೊಂದಿಗಿನ ಹೊಂದಾಣಿಕೆ,ಹಾವುಗಳ ಚರ್ಮ,ನಮ್ಮಲ್ಲಿ ಕಂಡು ಬರುವ ನಾಲ್ಕು ಬಗೆಯ ಹಾವುಗಳು,ಪ್ರಥಮ ಚಿಕಿತ್ಸೆ ಮುಂತಾವುಗಳ ಬಗ್ಗೆ ಅರಿವು ಮುಡಿಸಲಾಯಿತು.

Out reach programme for government school students.. Regarding Animal pattern  identification, adaptations, snake skin, big four, first aid etc