4th day of wildlife week.


ವಿಶ್ವ ವನ್ಯಜೀವಿ ವಾರ ದ  ನಾಲ್ಕನೇ ದಿನವಾದ 5.10.2021 ರಂದು,

ಅಗ್ನಿಶಾಮಕ ಸಿಬ್ಬಂದಿ ವರ್ಗ ದವರೊಂದಿಗೆ,ವಿವಿಧ ರೀತಿಯ ಅಗ್ನಿ ಅವಘಡ ಗಳು ಹಾಗೂ    ಅವನ್ನು ಶಮನ ಗೊಳಿಸಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು  ಸಂವಾದ ನಡೆಸಿ ತಿಳಿದುಕೊಳ್ಳಲಾಯಿತು

ಕಾಡ್ಗಿಚ್ಚಿನ ಅಣಕು ಪ್ರದರ್ಶನ, 

ಹಾವು ಕಡಿತದ ಅಣಕು ಹಾಗೂ ತುರ್ತು ಕ್ರಮಗಳ ಪ್ರದರ್ಶನ ನೀಡಿ,

ಅರಿವು ಮೂಡಿಸಲಾಯಿತು.

1.Interaction with firefighters about different type of fire and how to extinguish the fire. 

2. Forest fire mock drill

3. Snake bite mock drill and emergency plan.