wildlife week celebration DAY - 5


ವಿಶ್ವ ವನ್ಯಜೀವಿ ವಾರ

5 ನೆಯ ದಿನದ ಕಾರ್ಯಕ್ರಮಗಳು.

1. ATNCC ಪದವಿ ಕಾಲೇಜು, ಶಿವಮೊಗ್ಗ, ವಿದ್ಯಾರ್ಥಿ ಗಳಿಂದ ಮೃಗಾಲಯದ ಆವರಣ ದಲ್ಲಿ ತೋಟಗಾರಿಕೆ .

2. ಪ್ರಾಣಿ ಧಾಮ (VIVERIUM) ನಿರ್ಮಿಸುವಿಕೆ.

( ಸಾಮಾನ್ಯವಾಗಿ ಸುತ್ತಲೂ ಮುಚ್ಚಿರು ವಂತಹ ಪ್ರದೇಶದಲ್ಲಿ, ಪ್ರಾಣಿಗಳು ಅಥವಾ ಗಿಡ-ಮರ ಗಳನ್ನು, ಸಂಶೋಧನೆಯ ಅಂಗವಾಗಿ ಕೃತಕ ವಾತಾವರಣ ಸೃಷ್ಟಿಸಿ ಬೆಳೆಸುವ ಜಾಗ)

wildlife week celebration DAY - 5             

Programme 1- Gardening program  at zoo by students of ATNCC degree college shivamogga.                         

Program 2- build a viverium event. (area, usually enclosed, for keeping and raising animals or plants for observation or research. Often, a portion of the ecosystem for a particular species is simulated on a smaller scale, with controls for environmental conditions.)