5th day (06.10.2021) of wildlife week


ವಿಶ್ವ ವನ್ಯಜೀವಿ ವಾರ ದ 5 ನೆಯ (06-10-2021) ದಿನದ ಕಾರ್ಯಕ್ರಮ.

1. ಜಾಗೃತಿ/ಅರಿವು ತಲುಪಿಸುವ ಕಾರ್ಯಕ್ರಮ.

ವಿಶ್ವ ವನ್ಯಜೀವಿ ವಾರದ ಮಹತ್ವ, ಇತಿಹಾಸ,ಜಾಗೃತಿಗೊಳಿಸುವಲ್ಲಿ ಇಲಾಖೆಯ ಪರಿಶ್ರಮವನ್ನು,  90.4 FM (ವೇಣು ಧ್ವನಿ) ಸಹಾಯದಿಂದ ಪ್ರಚುರ ಪಡಿಸಲಾಯಿತು.

2. ಮೃಗಾಲಯದ ಆಸ್ಪತ್ರೆ ಆವರಣದಲ್ಲಿ ,

ಸ್ವಚ್ಚತಾ ಹಾಗೂ ತೋಟಗಾರಿಕೆ ಕೆಲಸವನ್ನು, ಕೆಲಸಗಾರರ ಸಹಾಯದಿಂದ ಹಮ್ಮಿಕೊಳ್ಳಲಾಯಿತು.

1. awareness /out reach programme with help of 90.4 fm (venudhwani) about wildlife week, history and importance of wildlife week, how we are spreading awareness.

2. Cleaning and plantation around the zoo hospital with help of naraga workers.