Wildlife week.


ವಿಶ್ವ ವನ್ಯಜೀವಿ ವಾರ ದ ಅಂಗವಾಗಿ ಅನೇಕ ಒಳ ಹಾಗೂ ಹೊರ ಕಾರ್ಯಕ್ರಮ ಗಳನ್ನು,

"ಸಂರಕ್ಷಣೆ ಇಂದ ಸಹ ಅಸ್ತಿತ್ವದ ವರಗೆ-ಸಾರ್ವಜನಿಕರ ಸ್ಪಂದನೆ"

ವಿಷಯ ಕುರಿತಂತೆ,

"ಹಸಿರು ಸೇನಾನಿ"ಎಂಬ ಆಟದ ಮೂಲಕ ಸಂದರ್ಶಕರಿಗೆ "ಕಸದ ವಿಂಗಡಣೆ" ಯ ಬಗ್ಗೆ ಅರಿವು ಮೂಡಿಸಲಾಯಿತು.

ಮೃಗಾಲಯದ ಸಭಾಂಗಣದಲ್ಲಿ "ಸಂರಕ್ಷಣೆ" ಯ ಬಗೆಗಿನ ಸಿನೆಮಾ ತೋರಿಸಲಾಯಿತು.

ಪ್ರಕೃತಿ-ಕಾಲ್ನಡಿಗೆ ಏರ್ಪಡಿಸಿ,ಸ್ಥಳೀಯ ವೈವಿಧ್ಯತೆಯನ್ನು ಸುಮಾರು 65 ನಾಗರಿಕರಿಗೆ ತೋರಿಸಲಾಯಿತು.

ಮೃಗಾಲಯದ ಪಾಲಕರ ಸಹಯೋಗದೊಂದಿಗೆ,

ಗಾಯನ ಹಾಗೂ ಚಿತ್ರಕಲಾ ಸ್ಪರ್ಧೆ ನಡೆಯಿತು.

ಹೊರ ಕಾರ್ಯಕ್ರಮದ ಅಂಗವಾಗಿ,

"ಲೋಯೋಲ" ಪ್ರೌಢ ಶಾಲೆ ಮತ್ತು ಪ್ರಿ ಯುನಿವರ್ಸಿಟಿ ಕಾಲೇಜಿನ ಸುಮಾರು 300 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ, ಸಂಸ್ಥೆಯ ಆವರಣ ದಲ್ಲಿ ನಡೆಸುತ್ತ, ಅಲ್ಲಿನ ಜೀವ ವೈವಿಧ್ಯತೆ ವಿವರಿಸಿ,ನಗರಗಳ "ಮಾನವ/ಪ್ರಾಣಿ" ಸಂಘರ್ಷ ದ ಬಗ್ಗೆ ಅರಿವು ಮೂಡಿಸಲಾಯಿತು.

ವಿದ್ಯಾರ್ಥಿಗಳಿಗೆ ಛಾಯಾಗ್ರಹಣ ಮತ್ತು ಲೋಗೊ ಸ್ಪರ್ಧೆ ಏರ್ಪಡಿಸಲಾಯಿತು.

As part of Wildlife Week various in reach and out reach activities  were conducted with the theme Conservation to Co-existance: The People's  Connect. In reach activities  included Green Warrior game where visitors learn about waste segregation  through a game and conservation movies were played in the zoo audiotorium.  A nature walk was conducted to document the local diversity and over 65 citizens participated.  Drawing and singing competitions related to the theme were conducted along with interaction with zoo keepers.  


Outreach activities included awareness  creation at Loyola High School and Pre Univerisity College  for over 300 students on urban human animal conflict along with a nature walk in the institute  premises to connect students to the biodiversity  around them.  Photography and Logo competition have also been organised as part of Wildlife week.