ಮಕ್ಕಳ ದಿನಾಚರಣೆ( ಬನ್ನೇರುಘಟ್ಟ ಜೈವಿಕ ಉದ್ಯಾನವನ)


ಮಕ್ಕಳ ದಿನಾಚರಣೆಯ ಪ್ರಯುಕ್ತ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡಿದ ಅರುಣ ಚೇತನ, ವಿಶೇಷಚೇತನ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಮೃಗಾಲಯದಲ್ಲಿರುವ ವಿವಿಧ ಪ್ರಾಣಿಗಳ ಬಗ್ಗೆ ಮಾಹಿತಿ ನೀಡಿದರು ಮತ್ತು ಮಕ್ಕಳಿಗೆ ಚಿಟ್ಟೆಗಳನ್ನು ಗುಮ್ಮಟದ ಪ್ರದೇಶದಲ್ಲಿ ಬಿಡುವ ಅವಕಾಶ ಕಲ್ಪಿಸಲಾಯಿತು