Wildlife Week 2021


ವಿಶ್ವ ವನ್ಯಜೀವಿ ವಾರ ದ ಅಂಗವಾಗಿ, ಮೈಸೂರು ಮೃಗಾಲಯದ ವತಿಯಿಂದ "ರಸಪ್ರಶ್ನೆ" 

ಸ್ಪರ್ಧೆ ಏರ್ಪಡಿಸಿದ್ದರು

ಲಿಖಿತ ಹಾಗೂ ಮೌಖಿಕ ಮಾದರಿಯ ಈ ಸ್ಪರ್ಧೆಯಲ್ಲಿ,13 ರಿಂದ 18 ವಯೋಮಾನದ 56 ವಿದ್ಯಾರ್ಥಿಗಳು ಭಾಗವಹಿಸಿದ್ದರು.

As a part of Wildlife Week 2021 celebration, Quiz Competition was organized by the Mysore Zoo. 56 students between the age group 13 to 18 years actively participated. Both Written and Oral quiz was conducted.