Enrichment for lion


ಬೆಳಗಾವಿ ಮೃಗಾಲದಲ್ಲಿ ಈ ದಿನ "ದೊಡ್ದ ಬೆಕ್ಕು"ಎಂದು ಕರೆಯಲ್ಪಡುವ ಸಿಂಹಗಳ ಮೇಲೆ ಪುಷ್ಟಿಕರಣ (enrichment) ಪ್ರಯೋಗಿಸಲಾಯಿತು.

ಮಾಂಸ ಅದ್ದಿದ ನೀರನ್ನು ಸುತ್ತಲೂ ಹಾಗೂ ಮರದ ಕಾಂಡ ಗಳಿಗೆ ಸಿಂಪಡಿಸಲಾಯಿತು.

"ನಕುಲ್" ಸಿಂಹದ "ಫ್ಲೇಮೆನ್ ಪ್ರತಿಕ್ರಿಯೆ"

ವೀಕ್ಷಿಸಲಾಯಿತು. 

Today enrichment was done for big cats . Enrichment for lion  

Meat dipped water was spread in the surrounding area and meat was rub on the tree bark. Lion nakul showing Flehmen reaction.