Enrichment for leopard


ಬೆಳಗಾವಿ ಮೃಗಾಲದಲ್ಲಿಚಿರತೆ ಗಳಿಗಾಗಿ ಕೈಗೊಂಡ ಪುಷ್ಟಿಕರಣ ಕಾರ್ಯ.

ಮಾಂಸ ಅದ್ದಿದ ನೀರನ್ನು, ಸುತ್ತ ಮುತ್ತ, ಮರದ ಕಾಂಡ ಹಾಗೂ ಕುಂಬಳಕಾಯಿ ಒಳಗೆ ಸಿಂಪಡಿಸಲಾಯಿತು.

ಇದನ್ನು ಆಗ್ರಾಣಿಸಿದ ಪ್ರಾಣಿಗಳ ವಿವಿಧ ಪ್ರತಿಕ್ರಿಯೆ ಗಮನಿಸಲಾಯಿತು.ಚಿರತೆಗಳಾದ "ಅರ್ಜುನ್,ಅನನ್ಯ" ಇದನ್ನು ಆಸ್ವಾದಿಸಿದವು

ಸಾರ್ವಜನಿಕರು, ಪ್ರಾಣಿಗಳು ಪ್ರತಿಕ್ರಿಯಿಸುವ ರೀತಿಯನ್ನು ವೀಕ್ಷಿಸಿ ಅನಂದಿಸಿದರು.

Enrichment for leopard

Meat dipped water was spread in the surrounding area and meat was rub on the tree bark. Water was pour inside the pumpkin. Sequence of animal behavior to the meat smell is noticed.leopard arjun and ananya enjoyed the enrichment. Seeing animal enjoying the enrichment , public were very happy and excited.