International Compost Awareness week


ಇತ್ತೀಚೆಗೆ ಮುಕ್ತಾಯಗೊಂಡ "ವಿಶ್ವ ಗೊಬ್ಬರದ ಮಹತ್ವ" ಸಪ್ತಾಹ"(1 ರಿಂದ7 ಮೇ), ತದನಂತರದ ಆಚರಣೆ,

ಶಿವಮೊಗ್ಗ ಮೃಗಾಲಯದಲ್ಲಿ,

ಸಂದರ್ಶಕರಿಗಾಗಿ ಏರ್ಪಡಿಸಲಾಗಿತ್ತು.

2022 ರ ಗುರಿ. "ಗೊಬ್ಬರದ ಉಪಯೋಗ  ಮತ್ತು ಉತ್ಪಾದನೆ" ಹೆಚ್ಚಳ. ಗೊಬ್ಬರದ ಸರಿಯಾದ ಉಪಯೋಗದಿಂದ "ಹೆಚ್ಚು ಉತ್ಪಾದನಾ ಕೃಷಿಯ" ಬಗ್ಗೆ ಈಗ ನೀಡುತ್ತಿರುವ ಮಹತ್ವ,

ಹಾಗೂ, ಯಾವ ರೀತಿ,   ಸಾವಯವ ಗೊಬ್ಬರಗಳು ಈ ಗುರಿ  ಹೊಂದಲು ಸಹಾಯ ಮಾಡುತ್ತದೆ, ಎಂಬುದನ್ನು ವಿವರಿಸಲಾಯಿತು.

ಈ ಕೆಳಗಿನ ವಿಷಯಗಳಲ್ಲಿ ಸಂದರ್ಶಕರು ಕಲಿಯುವ ಆಸಕ್ತಿ ತೋರಿಸಿದರು.

ಅನುಪಯುಕ್ತ ಆಹಾರ ಪದಾರ್ಥಗಳನ್ನು ಉಪಯೋಗಿಸಿ ಗೊಬ್ಬರ ಮಾಡುವುದು.

ಇದರಿಂದ ಅನುಪಯುಕ್ತ ಆಹಾರದ ಮರುಬಳಕೆ ಆಗಿ,"ಹಸಿರು ಮನೆ ಅನಿಲ"ದ ಹೊರಸೂಸುವಿಕೆ ಕಡಿಮೆಯಾಗುವಿಕೆಯ ಹಾಗೂ ಅನಿಲದಿಂದಾಗುವ ವಾತಾವರಣದ ಮೇಲಿನ ಪ್ರತಿಕೂಲ ಪರಿಣಾಮದ ಬಗ್ಗೆ ತಿಳುವಳಿಕೆ ಪಡೆದರು.

ಉಪಯೋಗಿಸದೆ ಬಿಟ್ಟಲ್ಲಿ, ಪ್ರತಿಶತ 8 ರಿಂದ 10 ರವರೆಗೆ ಪ್ರಪಂಚದ "ಹಸಿರು ಮನೆ ಅನಿಲ ಹೊರಸೂಸು" ಹೆಚ್ಚಾಗುವಿಕೆ,

ಭೂಮಿ ಹಾಗೂ ನೀರಿನ ಹೆಚ್ಚು ಬಳಕೆಯಿಂದ "ಜೀವ ವೈವಿಧ್ಯತೆ" ಮೇಲಿನ ಒತ್ತಡ ಹೆಚ್ಚಾಗುವಿಕೆ ಮುಂತಾದ ವಿಷಯಗಳ  ತಿಳುವಳಿಕೆ ಪಡೆದರು.

ಗೊಬ್ಬರ ದ ಬಗ್ಗೆ ವಿವರಣೆ ನೀಡಿ,ಅದರಿಂದ ಸಿಗುವ ಲಾಭಗಳು,ತಯಾರಿಸುವ ವಿಧಾನ ತಿಳಿಸಿಕೊಡಲಾಯಿತು.


ಚಟುವಟಿಕೆ ಅಂಗವಾಗಿ,

"ನನ್ನ ಗೊಬ್ಬರದ ಡಬ್ಬ"

ತಯಾರಿಸಿ ಉಪಯೋಗಿಸುವ ವಿಧಾನ ತಿಳಿಸಿಕೊಡಲಾಯಿತು.

International Compost Awareness week (1-7 may)post celebration @Shivamogga_zoo for visitors .

The 2022 theme(Recipe for regeneration) highlights the overall regenerative agriculture movement and how compost and organics recycling fit into that process. 

Visitors become interested in learning about the following points.

*Reducing the impact of waste food by feeding the soil and composting. Reducing food waste, composting also helps to reduce greenhouse gas emissions that affect climate change. Food loss and waste generate an estimated 8-10 per cent of global greenhouse gas emissions while using land and water resources increasingly put pressure on biodiversity.

*what is compost 

*benefits of compost 

*how to get started 

* Activity (my compost bin )