ಕಾಡಂಚಿನಲ್ಲಿ ಕಾರ್ಯಾಚರಣೆಗೆ ಪೆÇಲೀಸರಿಗೆ ತರಬೇತಿ


ಮೈಸೂರು ಮೃಗಾಲಯ ಆವರಣದಲ್ಲಿ ಸೋಮವಾರ ನಾನಾ ಮೃಗಾಲಯಗಳ ಮಾವುತರು ಹಾಗೂ ಕಾವಾಡಿಗಳಿಗಾಗಿ ಆರಂಭವಾದ ಐದು ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ, ದಕ್ಷಿಣ ವಲಯ ಐ.ಜಿ.ಪಿ ಡಾ|| ಕೆ. ವಿ. ಶರತ್ ಚಂದ್ರ ಮಾತನಾಡಿದರು. ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀ ಬಿ.ಪಿ ರವಿ ಮತ್ತಿತರರು ಇದ್ದರು.